



ಕಾಡಿನ ಹಣ್ಣುಗಳು:ಜೋಯಿಡಾ ಕಾಡು ಹಣ್ಣುಗಳಿಗೆ ಹೆಸರುವಾಸಿ. ಇಲ್ಲಿ ಕರಿ ಮುಳ್ಳೇಹಣ್ಣು, ಬಿಳಿ ಮುಳ್ಳೇಹಣ್ಣು, ಮಜ್ಜಿಗೆ ಹಣ್ಣು, ಹಲಗೇರ ಹಣ್ಣು, ಹುಳಿ ಮಜ್ಜಿಗೆ ಹಣ್ಣು, ಬೆಟ್ಟದ ಕಾಫಿ, ಮುರುಗಲ ಹಣ್ಣು, ಸಂಪಿಗೆ ಹಣ್ಣು, ಕವಳಿ ಹಣ್ಣು, ಮೆಡ್ಡುಕಾ ಹಣ್ಣು, ನೇರಳೆ ಹಣ್ಣು, ಪೆಟ್ಲೆ ಹಣ್ಣು.
ಬಹುಷ್ಯಃ ಇದ್ಯಾವ ಹೆಸರನ್ನೂ ಹಲವರು ಕೇಳಿರಲಿಕ್ಕಿಲ್ಲ ( ಬಾಲಚಂದ್ರ ಹೆಗಡೆಯವರನ್ನು ಬಿಟ್ಟು!) ಇದು ಜೋಯಿಡಾ ತಾಲೂಕಿನಲ್ಲಿ ಕೆಲವು ಸೂಕ್ತ ಕಾಳದಲ್ಲಿ ಮಾತ್ರ ಹೇರಳವಾಗಿ ದೊರಕಬಹುದಾದ ಹಣ್ಣುಗಳು.
ಈ ಹಣ್ಣುಗಳ ಎಲ್ಲ ಚಿತ್ರಗಳನ್ನು ಕೆಲವೇ ದಿನಗಳಲ್ಲಿ ಈ ಬ್ಲಾಗ್ ನಲ್ಲಿ ನೀವು ನೋಡಬಹುದು.
1 comment:
ಹಾಯ್,
Post a Comment