

ಮೊನ್ನೆ ಅರಬೈಲ್ ಘಾಟನಲ್ಲಿ ಅಪಘಾತ ಆಯ್ತು.. ಒಬ್ಬನ ಕೈ ಮುರಿದು ರಸ್ತೆಯೆಲ್ಲಾ ರಕ್ತಮಯ. ನನ್ನಿಂದ ನೋಡೊಕಾಗ್ಲಿಲ್ಲ ಮಾರಾಯಾ...
ಒಂದು ಅಪಘಾತ ನಡೆದರೆ ಹೀಗೆ ಸಾಗುತ್ತದೆ ಮಾತುಗಳು. ಆದರೆ ಕಾಡಿನ ಮರಕ್ಕೆ ಅಪಘಾತ ಆದರೆ?..
ಕಂಡ ಕಂಡಲ್ಲಿ ಮೇಣಕ್ಕಾಗಿಯೋ.. ಅಥವಾ ಕತ್ತಿ ಹರಿತವುಂಟೋ ಪರೀಕ್ಷಿಸಲು! ಮರಕ್ಕೆ ಕಾವು ಹಾಕುವುದನ್ನ ಕಂಡಿದ್ದೇವೆ. ಮರಕ್ಕೂ ಜೀವವಿದೆ ಎನ್ನುವುದ ತಿಳಿದೂ ಕೂಡ ಮರದ ರಕ್ತ ನೋಡಿ ಪಾಪ.. ಅನ್ನಿಸೋದೇ ಇಲ್ಲ.
ಎಷ್ಟು ವಿಚಿತ್ರದ ಸಂಗತಿಯಲ್ವಾ?
ಮನುಶ್ಯನ ರಕ್ತಕ್ಕೆ ಬೆಲೆಯುಂಟು. ಮರದ ರಕ್ತಕ್ಕೆ ಬೆಲೆ ಎಲ್ಲಿದೆ?..
1 comment:
ಚೋಲೋ ಬರೀತಾ ಇದ್ದೆ. ಇನ್ನಷ್ಟು ಬರಿ ಮಾರಾಯಾ!. ಒಂದು ಫೋಟೋ, ಒಂದು ಪ್ಯಾರಾ ಮಾಹಿತಿ ಚನ್ನಾಗಿ ಓದಿಸಿಕೊಂಡು ಹೋಗುತ್ತದೆ. ಹಾಗೆ ಬರೀತಾ ಇರು,
ಬಾಲಣ್ಣ
Post a Comment